ನೆರೆಯ ಕೇರಳದಲ್ಲಿ ಕುಂಭದ್ರೋಣ ಮಳೆ ಸುರಿಯುತ್ತಿರುವುದರಿಂದ ತಾಲೂಕಿನ ಕಬಿನಿ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ಹಾಗಾಗಿ ಕಬಿನಿ ಅಣೆಕಟ್ಟೆಯ ಹೊರ ಹರಿವನ್ನು 80 ಸಾವಿರ ಕ್ಯೂಸೆಕ್ ಗೆ ಹೆಚ್ಚಿಸಲಾಗಿದೆ. <br /> <br /> <br />In the Kabini reservoir, Outflow has been increased to 80,000 cusecs. This is a record that has released so much water. From Wednesday morning, water was started to flow into the river.